Wednesday, April 6, 2011

ice-pice ಆಟ ಸಾಕು

ನನ್ನ ಪಾಲಿಗೆ ನೀನು ಸತ್ತಿಲ್ಲ ಕಣೋ. ಎಲ್ಲೋ ದೂರ ಇದ್ದೀಯ. ನನ್ನ ಮೇಲೆ ಮುನ್ಸ್ಕೊಂಡು ಇದ್ದೀಯ. ಯಾವತ್ತೋ ಒಂದ್ ದಿನ ಬರ್ತೀನಿ ನಿನ್ನ ಕಡೆಗೆ. ಬಹುಷಃ ನಾನು ಬದ್ಲಾಗಿರ್ತೀನೇನೋ, ಆದ್ರೆ ನೀ ಮಾತ್ರ ಹಾಗೆ ಇರ್ತೀ ಅಲ್ವ? 
ನಾ ಮತ್ನದ್ಸಿದ್ರೆ ಉತ್ರ ಕೊಡ್ತೀ ಅಲ್ವ ? 
ನನ್ನ ಮೇಲೆ ಕೋಪ ಹೊಗಿರತ್ತಲ್ವ ? 


+ Chetu

No comments: